How To Write Essay In Kannada | ಪ್ರಬಂಧ ಬರೆಯುವ ವಿಧಾನ

How To Write Essay In Kannada – ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಶಾಲಾ-ಕಾಲೇಜುಗಳ ಪರೀಕ್ಷೆಗಳಲ್ಲಿ, ಪತ್ರಿಕೋದ್ಯಮದಲ್ಲಿ, ಹೀಗೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುವ ಈ ಪ್ರಬಂಧವನ್ನು ಹೇಗೆ ಬರೆಯಬೇಕು? ಅಥವಾ ಪ್ರಬಂಧವನ್ನು ಬರೆಯುವ ಸರಿಯಾದ ವಿಧಾನ ಯಾವುದು ಎಂಬುದನ್ನು ನಾವು ತಿಳಿದುಕೊಂಡರೆ ನಮ್ಮ ಬರವಣಿಗೆಗೆ ಮತ್ತಷ್ಟು ಶ್ರೀಮಂತಿಕೆಯನ್ನು ತುಂಬಿದಂತೆ ಆಗುತ್ತದೆ.

ನಾವು ಈ ಕೆಳಗೆ ಪ್ರಬಂಧದ ಲಕ್ಷಣಗಳು, ಬರವಣಿಗೆಯ ಶೈಲಿ, ರಚನೆ, ಹಂತಗಳು, ವಿಧಗಳು, ಉದಾಹರಣೆಗಳು, ಪ್ರಬಂಧದ ವಿಷಯಗಳು, ಬರೆಯುವಾಗ ನೆನಪಿಡಬೇಕಾದ ಅಂಶಗಳು,  ಇತ್ಯಾದಿಗಳ ಕುರಿತು ಸವಿವರವಾಗಿ ತಿಳಿದುಕೊಳ್ಳಲಿದ್ದೇವೆ.

ಹೀಗಾಗಿ ಈ How To Write Prabandha In Kannada ಲೇಖನವನ್ನು ಪೂರ್ತಿಯಾಗಿ ಓದಿ.

ಪ್ರಬಂಧ ಬರೆಯುವ ವಿಧಾನವನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ಪ್ರಬಂಧ ಎಂದು ಯಾವುದಕ್ಕೆ ಕರೆಯುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ಕನ್ನಡ ಪ್ರಬಂಧ, ಸಾಮಾನ್ಯ ಜ್ಞಾನ, ತಂತ್ರಜ್ಞಾನ ಹಾಗೂ ಕನ್ನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಮಾಹಿತಿಗಳ Daily Update ಪಡೆಯಲು ನಮ್ಮ WhatsApp Group Join ಆಗಿ.

ಪ್ರಬಂಧ ಎಂದರೇನು?

ಪ್ರಬಂಧವು ಲೇಖಕನ ಆಲೋಚನೆಯನ್ನು, ಸ್ವಂತ ವಾದವನ್ನು ಮತ್ತು ಅಭಿಪ್ರಾಯವನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ಗದ್ಯ ರೂಪದಲ್ಲಿ ನಿರೂಪಿಸುವ ಸಾಹಿತ್ಯ ಪ್ರಕಾರವಾಗಿದೆ.

ಪ್ರಬಂಧ ಬರೆಯುವವರನ್ನು ಪ್ರಬಂಧಕಾರರು ಎನ್ನಲಾಗುತ್ತದೆ. 20ನೆಯ ಶತಮಾನದಲ್ಲಿ ವೈವಿಧ್ಯಪೂರ್ಣವಾಗಿ ಬೆಳೆದ ಸಾಹಿತ್ಯ ಪ್ರಕಾರಗಳಲ್ಲಿ ಪದಗಳ ಬಂಧ ಅಂದರೆ ಪ್ರಬಂಧವು ಕೂಡ ಒಂದು.

ಪ್ರಬಂಧವು ಒಂದು ಲೇಖನ ಕಲೆಯಾಗಿದ್ದು ಆಂಗ್ಲಭಾಷೆಯ ESSAY ಎನ್ನುವ ಪ್ರಕಾರಕ್ಕೆ ಸಂವಾದಿಯಾಗಿ ಬಂದಿದೆ.

ಪ್ರಬಂಧದ ಗುರಿ – ವಿಷಯದ ಆಳ ಮತ್ತು ವಿಸ್ತಾರದ ಬಗ್ಗೆ ತಿಳುವಳಿಕೆ ನೀಡುವುದು ಪ್ರಬಂಧದ ಮುಖ್ಯ ಗುರಿಯಾಗಿದೆ.

ನಾವು ಬರೆದ ಒಂದು ಪ್ರಬಂಧ ಉತ್ತಮ ಪ್ರಬಂಧವಾಗಿ ರೂಪುಗೊಳ್ಳಬೇಕಾದರೆ ಕೆಲವು ಗುಣಲಕ್ಷಣಗಳು ಅವಶ್ಯಕವಾಗುತ್ತವೆ.

ಪ್ರಬಂಧದ ಲಕ್ಷಣಗಳು

  • ಗಂಭೀರ ಉದ್ದೇಶ
  • ತಾರ್ಕಿಕ ರಚನೆ
  • ಆಕರ್ಷಕ ಶೈಲಿ
  • ಸುಲಲಿತ ಶೈಲಿ
  • ಅಸಾಂಪ್ರದಾಯಿಕತೆ ಮತ್ತು ಹೊಸತನ

ಈ ಮೇಲಿನ ಎಲ್ಲ ಲಕ್ಷಣಗಳು ಇದ್ದಾಗ ಒಂದು ಉತ್ತಮ ಪ್ರಬಂಧ ರೂಪುಗೊಳ್ಳಲು ಸಾಧ್ಯ. ಇದಕ್ಕಿಂತ ಮುಖ್ಯವಾಗಿ ಮೇಲಿನ ಎಲ್ಲಾ ಅಂಶಗಳನ್ನು ಪ್ರಬಂಧಕಾರನಿಗೆ ತನ್ನದೇ ಆದ ದೃಷ್ಟಿಕೋನದಲ್ಲಿ ನೋಡುವ ಮತ್ತು ವಿಶ್ಲೇಷಿಸುವ ಗುಣ ಇರುವುದು ಬಹಳ ಅಗತ್ಯವಾಗಿದೆ.

ಹಾಗಾದರೆ, ಪ್ರಬಂಧದ ವಿಧಗಳು ಎಷ್ಟು?

ಪ್ರಬಂಧದ ವಿಧಗಳು

ಹಾಗೆ ನೋಡಿದರೆ ಪ್ರಬಂಧವನ್ನು ರಚನೆ, ವಸ್ತು, ಉದ್ದೇಶ, ತಾರ್ಕಿಕ ಸಂಯೋಜನೆ, ವಸ್ತುನಿಷ್ಠತೆ, ಇತ್ಯಾದಿಗಳ ಆಧಾರದ ಮೇಲೆ ಬಹಳ ವಿಧಗಳಾಗಿ ವಿಂಗಡಿಸಬಹುದು.

ಆದರೆ, ಪ್ರಬಂಧವನ್ನು ಮುಖ್ಯವಾಗಿ ಈ ಕೆಳಗಿನಂತೆ ವಿಂಗಡಿಸಬಹುದು.

  • ವರ್ಣನಾತ್ಮಕ ಪ್ರಬಂಧಗಳು
  • ವಿವರಣಾತ್ಮಕ ಪ್ರಬಂಧಗಳು
  • ವಿಚಾರಾತ್ಮಕ ಪ್ರಬಂಧಗಳು

ಸಧ್ಯಕ್ಕೆ ಇವುಗಳ ಕುರಿತು ಹೆಚ್ಚು ಆಳವಾಗಿ ಹೋಗುವುದು ಬೇಡ. ನೇರವಾಗಿ ಪ್ರಬಂಧದ ರಚನೆಯ ವಿಧಾನಗಳನ್ನು ಕುರಿತು ನೋಡೋಣ.

How To Write Essay In Kannada Language

ಮುಖ್ಯವಾಗಿ ಮೂರು ಬಗೆಯ ಪ್ರಬಂಧ ರಚನೆಯ ಹಂತಗಳು ಇವೆ.

  • ಪೀಠಿಕೆ/ ಪ್ರಸ್ತಾವನೆ
  • ವಿಷಯ ನಿರೂಪಣೆ/ ವಿಷಯ ವಿಸ್ತಾರ
  • ಮುಕ್ತಾಯ/ ಉಪಸಂಹಾರ

1. ಪೀಠಿಕೆ ಎಂದರೇನು?

ಪೀಠಿಕೆಯು ಪ್ರಬಂಧ ರಚನೆಯ ಮೊದಲ ಹಂತವಾಗಿದ್ದು, ಇದು ಸಂಕ್ಷಿಪ್ತವಾಗಿರಬೇಕು. ಇದರ ಆರಂಭವು ಆಕರ್ಷಕ ಮತ್ತು ಪರಿಣಾಮಕಾರಿ ಆಗಿರಬೇಕು. ಇಲ್ಲಿ ಗುರಿ ಮತ್ತು ವಿಷಯ ಖಚಿತತೆಯನ್ನು ಸ್ಪಷ್ಟಪಡಿಸಬೇಕು . ಓದುಗರಿಗೆ ವಿಷಯದ ಕುರಿತು ಆಸಕ್ತಿ ಮೂಡಿಸುವಂತೆ ಪ್ರಬಂಧವನ್ನು ಆರಂಭ ಮಾಡಬೇಕು.

ಪೀಠಿಕೆಯು ಪ್ರಬಂಧದ ಬಾಗಿಲು ಇದ್ದಂತೆ. ಓದುಗರನ್ನು ನಿಮ್ಮ ವಿಷಯದ ಒಳಗೆ ಹೇಗೆ ಬರಮಾಡಿಕೊಳ್ಳುತ್ತೀರಿ ಎಂಬುದು ಇದರ ಮೇಲೆ ನಿರ್ಧಾರವಾಗಿರುತ್ತದೆ. ಹಾಗಾಗಿ ಪ್ರಬಂಧದ ವಿಸ್ತಾರಕ್ಕೆ ಸಂಬಂಧಿಸಿದಂತೆ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಕೆಲವು ವಾಕ್ಯಗಳನ್ನು ಇದರಲ್ಲಿ ಬರೆದಿರಬೇಕು.

2. ವಿಷಯ ನಿರೂಪಣೆ

ಇದನ್ನು ಪ್ರಬಂಧದ ಒಡಲು, ಜೀವಾಳ ಅಥವಾ ಶರೀರ ಎಂದು ಕರೆಯುತ್ತಾರೆ. ಏಕೆಂದರೆ ಇದು ಪ್ರಬಂಧದ ಮುಖ್ಯ ಭಾಗವಾಗಿದೆ. ನಾವು ವಿವರಿಸಬೇಕಾದ ವಿಷಯವನ್ನು ಖಚಿತವಾಗಿ, ನಿಶ್ಚಿತ ರೂಪರೇಷಗಳೊಂದಿಗೆ, ಪೂರ್ಣ ಮಾಹಿತಿಯೊಂದಿಗೆ ವಿಮರ್ಶಾತ್ಮಕವಾಗಿ ಬರೆಯಬೇಕು.

ಇದನ್ನು ಬರೆಯುವಾಗ ಉದಾಹರಣೆಗಳು, ನುಡಿಗಳು, ವಿಷಯಕ್ಕೆ ಸಂಬಂಧಿಸಿದ ಅಂಕಿ ಅಂಶಗಳು, ಹಾಗೂ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಅಂಶಗಳು ಎದ್ದು ಕಾಣುವಂತಿರಬೇಕು. ಅಂದರೆ ಅವುಗಳನ್ನು ಹೆಚ್ಚು ತಿದ್ದಿ ಬರೆಯಬೇಕು ಎಂಬುದಲ್ಲ! ಬದಲಾಗಿ ಓದುಗರಿಗೆ ಅವು ಮುಖ್ಯವಾದವು ಎನಿಸಬೇಕು.

ನೀವು ಬರೆಯುವ ಪ್ರತಿಯೊಂದು ಅಕ್ಷರ ಮತ್ತು ವಾಕ್ಯಗಳ ನಡುವೆ ಪರಸ್ಪರ ವಿಚಾರಪೂರ್ವಕ ಸಂಬಂಧವಿರಬೇಕು. ಈ ಭಾಗದಲ್ಲಿ ಸಮಸ್ಯೆಗಳಿಗೆ ಪರಿಹಾರ,  ತಜ್ಞರ ಅಥವಾ ವಿಜ್ಞಾನಿಗಳ ಎಚ್ಚರಿಕೆ ಹಾಗೂ ನಿಮ್ಮ ತೀರ್ಮಾನಗಳನ್ನು ಸೇರಿಸಬಹುದು.

ಪರೀಕ್ಷೆಗಳಲ್ಲಿ ಅಂಕಗಳಿಗೆ ಆಸೆ ತೋರಿ ಅನವಶ್ಯಕವಾಗಿ ವಿಷಯವನ್ನು ಹಿಗ್ಗಿಸಬಾರದು. ಪ್ರಬಂಧ ಚಿಕ್ಕದಾದರೂ ಪರವಾಗಿಲ್ಲ ಚೊಕ್ಕದಾಗಿರಬೇಕು.

3. ಉಪಸಂಹಾರ ಎಂದರೇನು?

ಪ್ರಬಂಧದ ಮುಕ್ತಾಯ ಭಾಗವಾದ ಈ ಉಪಸಂಹಾರದಲ್ಲಿ ವಿಷಯದ ಬಗ್ಗೆ ಇರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳು, ಸಲಹೆಗಳು, ತಜ್ಞರ ತೀರ್ಮಾನಗಳು ಹಾಗೂ ನಿಮ್ಮ ಅಭಿಪ್ರಾಯಗಳು ನೀಡುವುದರಿಂದ ಪ್ರಬಂಧವು ತುಂಬಾ ಗಟ್ಟಿಯಾದಂತೆ ಆಗುತ್ತದೆ.

ಪ್ರಬಂಧದ ರಚನಾ ವಿನ್ಯಾಸವನ್ನು ತಿಳಿಯಲು ಈ ಕೆಳಗಿನ ಚಿತ್ರವನ್ನು ಗಮನಿಸಿ.

How To Write Essay In Kannada structure

ಈ ಮೇಲ್ಕಾಣಿಸಿದಂತೆ, ನೀವು ಪ್ರಬಂಧದ 10% ಪೀಠಿಕೆಗೆ, 80% ಒಡಲಿಗೆ ಅಂದರೆ ವಿಷಯ ನಿರೂಪಣೆಗೆ ಹಾಗೂ ಉಳಿದ 10% ಮುಕ್ತಾಯಕ್ಕೆ ಮೀಸಲಿಟ್ಟರೆ ಒಳ್ಳೆಯದ್ದು.

List Of Kannada Essay Topics

ಕೆಲವು ಕನ್ನಡ ಪ್ರಚಲಿತ ಪ್ರಬಂಧಗಳು ಕುರಿತ ವಿಷಯಗಳು ಈ ಕೆಳಗಿನಂತಿವೆ:

  • ಪರಿಸರ ಸಂರಕ್ಷ ಣೆ ಪ್ರಬಂಧ PDF
  • ಮಾಲಿನ್ಯ ನಿಯಂತ್ರಣ
  • ಕ್ರೀಡೆಗಳ ಮಹತ್ವ
  • ಆರೋಗ್ಯವೇ ಭಾಗ್ಯ
  • ಭಾರತ ಮತ್ತು ಕರ್ನಾಟಕದಲ್ಲಿ ಮೀಸಲಾತಿಯ ಅವಲೋಕನ
  • ರಾಷ್ಟ್ರೀಯ ಹಬ್ಬಗಳ ಮಹತ್ವ
  • ಆತ್ಮ ನಿರ್ಭರ ಭಾರತ ಅಭಿಯಾನ
  • ಕೃಷಿ ಮಸೂದೆ 2020
  • ಗ್ರಂಥಾಲಯದ ಮಹತ್ವ ಪ್ರಬಂಧ
  • ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020
  • ವಿಕೋಪ ನಿರ್ವಹಣೆ
  • Article 370 ರದ್ದತಿ
  • ಕೃತಕ ಬುದ್ಧಿಮತ್ತೆ
  • ತಂತ್ರಜ್ಞಾನವು ಭಾರತಕ್ಕೆ ಬೆನ್ನೆಲುಬಾಗಿದೆಯೇ?
  • ಜಾಗತಿಕ ತಾಪಮಾನ
  • ಸ್ವಚ್ಛ ಭಾರತ ಅಭಿಯಾನ
  • ವಾಯು ಮಾಲಿನ್ಯದ ದುಷ್ಪರಿಣಾಮಗಳು
  • ರಾಷ್ಟ್ರೀಯ ಏಕತೆ
  • ಸಂಪರ್ಕ ಮಾಧ್ಯಮಗಳ ಉಪಯೋಗ & ದುಷ್ಪರಿಣಾಮ
  • ಶಬ್ದ ಮಾಲಿನ್ಯದ ದುಷ್ಪರಿಣಾಮಗಳು
  • ಆಧುನಿಕ ತಂತ್ರಜ್ಞಾನ
  • ರಾಷ್ಟೀಯ ಭಾವೈಕ್ಯತೆ

FAQ On How To Write Essay In Kannada Easily

ಪ್ರಬಂಧ ರಚನೆಯ ಮೂರು ಹಂತಗಳು ಯಾವುವು?

1. ಪೀಠಿಕೆ 2. ವಿಷಯ ಪ್ರಸ್ತಾವನೆ 3. ಉಪಸಂಹಾರ

ಕನ್ನಡ ಲಲಿತ ಪ್ರಬಂಧಗಳು ಎಂದರೇನು?

ಲಲಿತ ಪ್ರಬಂಧಗಳು ಎಂದರೆ, ಇವುಗಳಲ್ಲಿ ಸತ್ಯಕ್ಕೆ ಕೆಲವು ಕಲ್ಪನೆಗಳನ್ನು ಸೇರಿಸಿ ಸತ್ಯವೋ ಎಂಬಂತೆ ಬರೆಯಲಾಗಿರುತ್ತದೆ. ಇವುಗಳು ಹಾಸ್ಯದಿಂದ ಕೂಡಿದ್ದು, ಇವುಗಳಲ್ಲಿ ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲು ಟಿಪ್ಸ್ ಇಲ್ಲಿದೆ.

1. ತಪ್ಪಾದರೆ ಗೀಟುಗಳನ್ನು ಹಾಕಬಾರದು 2. ಧಾರ್ಮಿಕ ಚಿಹ್ನೆ, ಚಿತ್ರಗಳು ಮತ್ತು ವಿವಾದಾತ್ಮಕ ಹೇಳಿಕೆ ಅಥವಾ ಸಂಕೇತಗಳನ್ನು ಬಳಸಬಾರದು 3. ಯಾವುದೇ ಪುಸ್ತಕ ಅಥವಾ ಜಾಲತಾಣದಲ್ಲಿನ ಪ್ರಬಂಧಗಳನ್ನು ಬಾಯಿಪಾಠ ಮಾಡಿಕೊಂಡು ಹೋಗಿ ಬರೆಯಬಾರದು. 4. ಪ್ರಬಂಧದಲ್ಲಿ ಗಾದೆಮಾತುಗಳು, ಸೂಕ್ತಿಗಳು, ತಜ್ಞರ ಹೇಳಿಕೆಗಳು ಹಾಗೂ ಉದಾಹರಣೆಗಳನ್ನು ನೀಡಿ. 5. ಪ್ರಬಂಧವನ್ನು ಬರೆಯಲು ಶುರು ಮಾಡುವುದಕ್ಕಿಂತ ಮುಂಚೆ, ಏನೆಲ್ಲಾ ಬರೆಯಬೇಕು ಎಂಬುದರ ಕುರಿತು ಯೋಚಿಸಿಕೊಳ್ಳಿ.

ಕನ್ನಡ ಪ್ರಬಂಧಗಳು ಎಲ್ಲಿ ಸಿಗುತ್ತವೆ?

ನೀವು ಕನ್ನಡದಲ್ಲಿ ವಿವರಿಸಲಾದ ಪ್ರಬಂಧಗಳನ್ನು ಓದಬೇಕೆಂದರೆ ಗೂಗಲ್ ನಲ್ಲಿ ESSAY BY INFOKANNADIGA ಎಂದು ಹುಡುಕಿ.  ಅಲ್ಲಿ ಹಲವಾರು ಪ್ರಬಂಧಗಳು ವಿವರಣೆಯೊಂದಿಗೆ ಮತ್ತು ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಕೂಡ ಸಿಗುತ್ತವೆ.

ಕನ್ನಡ ಪ್ರಬಂಧಗಳು PSI PDF

How To Write Essay In Kannada ಲೇಖನದ ಮೂಲಕ ಕನ್ನಡದಲ್ಲಿ ಪ್ರಬಂಧವನ್ನು ಹೇಗೆ ಬರೆಯಬೇಕು? ಎಂಬುದನ್ನು ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ ಇದಾಗಿತ್ತು.

ಈ ಲೇಖನವು ನಿಮಗೆ ಸಹಾಯಕಾರಿಯಾಗಿದೆ ಎಂದು ಭಾವಿಸುತ್ತೇವೆ. ಈ ಲೇಖನದ ಕುರಿತು ನಿಮ್ಮ ಸಲಹೆ-ಸೂಚನೆ ಅಥವಾ ಅಭಿಪ್ರಾಯಗಳೇ ನಾದರೂ ಇದ್ದರೆ, ದಯವಿಟ್ಟು Comment ಮಾಡುವುದರ ಮೂಲಕ ಹಂಚಿಕೊಳ್ಳಿ. ಪಡೆಯಿರಿ: 150 ಕ್ಕೂ ಹೆಚ್ಚಿನ ಪ್ರಬಂಧ ವಿಷಯಗಳು

Share this:

  • Click to share on Facebook (Opens in new window)
  • Click to share on Twitter (Opens in new window)
  • Click to share on Telegram (Opens in new window)
  • Click to share on WhatsApp (Opens in new window)
  • Click to share on Reddit (Opens in new window)
  • Click to share on Pinterest (Opens in new window)

2 thoughts on “How To Write Essay In Kannada | ಪ್ರಬಂಧ ಬರೆಯುವ ವಿಧಾನ”

Super and tq you bro.. Please continues this well work it’s will use to be all students but i want more examples of eassy

If you want to more essays they you have to allow subscription notification bell which is Completely free.

Leave a Comment Cancel reply

Save my name, email, and website in this browser for the next time I comment.

  • Photogallery
  • kannada News
  • board exams
  • How To Write A Good Essay For Competitive Exams In Kannada Know Here

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲು ಟಿಪ್ಸ್‌ ಇಲ್ಲಿದೆ..

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಬಂಧ ಬರೆಯುವಂತೆ ಸೂಚಿಸಿದಾಗ ಯಾವ ರೀತಿಯಲ್ಲಿ ಬರೆಯಬೇಕು, ನಿಯಮಗಳೇನು ಎಂಬ ಮಾಹಿತಿಯನ್ನು ಕಳೆದ ವಾರ ಪ್ರಕಟಿಸಲಾಗಿತ್ತು. ಇದರ ಮುಂದುವರೆದ ಭಾಗ ಇಲ್ಲಿದೆ..

essay writing tips in kannada

  • ಥೈರಾಯ್ಡ್ ಕಾಯಿಲೆಯಿಂದ ಮಕ್ಕಳಾಗದಿರುವ ಸಮಸ್ಯೆ ಕಾಡಲಿದೆಯಾ?

IBPS ಪ್ರಿಲಿಮ್ಸ್‌ ಪರೀಕ್ಷೆ ಹೇಗಿರುತ್ತೆ?

ಓದಲೇ ಬೇಕಾದ ಸುದ್ದಿ

Vishnu Zodiac: ಈ 4 ರಾಶಿಯವರು ಗುರುವಾರ ವಿಷ್ಣು ಪೂಜೆ ಮಾಡಿದರೆ ಶುಭವಾಗುವುದು..!

Talk to our experts

1800-120-456-456

Kannada Rajyotsava Essay

ffImage

Essay on Kannada Rajyotsava

English is almost certainly considered as one of the most important subjects that a student can learn from school from an early age. The importance of this subject is that it helps students to read and write well, how to use the English Language to its greatest effect, and be creative with the language itself, and stand out in the crowd. This language helps you in your career development and when you go to a different country English language will always save you.

The key difference between learning a new language or developing your known language by doing more research and gaining deeper knowledge in them and learning subjects such as science or maths is that you can learn a language across different dimensions of culture and their own grammar rules. If you are learning science or maths, the knowledge elements build upon each other, whereas, in language, the knowledge elements that are gained are more parallel.

Kannada Rajyotsava, also known as Karnataka Formation Day or Karnataka Day, is celebrated on 1 November of every year by hoisting a flag all over the state. This was the day in 1956 when all the Kannada language-speaking regions of southwestern India were merged to form the state of Karnataka. This day is considered the most special day for all the Kannada people in karnataka.

More About Kannada Rajyotsava Day

Kannada Rajyotsava Day is celebrated every year on November 1. Karnataka was formed on this day, hence this day is also known as Kannada Day, Karnataka Formation Day or Karnataka Day. Rajyotsava means the birth of a state. In 1956, a state was created by merging all the Kannada speaking regions in India, which was named as Karnataka. The spoken language was Kannada. This day is declared as a state holiday. The people of Karnataka celebrate Kannada Rajyotsava Day with great pomp. 

On this day, people of Karnataka wear their traditional clothes and also hoist their state flag, which is red and yellow. The people there also sing the Kannada Anthem (“Jaya Bharatha Jananiya Tanujate”). The state government awards people who contribute to the development of Karnataka. The Chief Minister inaugurates the function of the State which is held at Kanteerava Stadium, Bengaluru. This Rajyotsava is celebrated by all religions Hindu, Muslims and Christians. Not only in Karnataka but also in many parts of India this day is celebrated.

In 1950, Aluru Venkata Rao started the Karnataka Ekikaran Movement, in which he dreamed of creating a separate state for the people speaking Kannada language. When India became a Republic in 1950, there were different provinces formed on the basis of language and a state was created naming Mysore. Many places of South India were included, which used to be ruled by the kings.

When Karnataka was formed, it was first renamed Mysore, which was the name of the former Princely State. But the people of North Karnataka did not favour this name and demanded a change of name. Due to this, the name was changed to Karnataka on November 1, 1973. The change of name was cheered by all.

The name of Karnataka is formed from Karunadu means “lofty land”. The very name Kannada and Karnataka evoked unity between peoples of Karnataka. The chief minister at that time was Devraj Arasu. Many people worked hard to unify Karnataka, some of which are B.M. Srikantaiah, Masti Venkatesha Iyengar, A.N. Krishna Rao, Kuvempu and K. Shivaram Karanth.

Celebration

This is celebrated in Karnataka as a festival. It is celebrated by Kannadigas across the state without any discrimination of caste or religion.

On this day, people wear traditional attire. Male can be seen dressed in a yellow and red turban and females wear yellow and red coloured saree.

The celebrations are marked by multicoloured paintings carrying the picture of Goddess of Bhuvaneshwari painted on a fabulously decorated vehicle.

This day is listed as a government holiday in the state of Karnataka.

Kannadigas celebrate this day with great pride.

On this day, many people celebrate Karnataka rajyotsava by hoisting the Karnataka flag followed by the Kannada anthem.

This celebration includes Karnataka folk music and folk dance like Dollu Kunitha and Veeragas which were performed by the people in their precincts.

On this day, the rajyotsava awards are facilitated to people who have contributed to the development of the state by the Chief Minister and Governor of the state.

Significance of Karnataka Flag

It is a bi-coloured flag, which symbolizes the auspiciousness and welfare of Karnataka and Kannada people across the state. The flag is divided into two shades where yellow depicts Arrishna (turmeric) and red represents Kumkuma (Vermilion). This bi-coloured flag was created by Kannada writer and activist Ma Ramamurthy for a pro-Kannada political party called The Kannada Paksha. Karnataka Flag has been accepted now by pro activists parties for the welfare and symbol of the state pride.  The flag is hoisted on the day of Karnataka Rajyotsava on November 1st as a state formation day. People celebrate this day as a festival and express their happiness. 

Kannadigas celebrate Karanataka Rajyostava Day with great pomp whether it is Hindu or Muslim because this formation day in Karnataka means a lot to them.

arrow-right

FAQs on Kannada Rajyotsava Essay

1. Why is this Kannada Rajyotsava celebrated?

Karnataka Rajyotsava which is also called Kannada Day, Karnataka Formation Day, or Karnataka Formation Day. It is celebrated by the entire state on 1st November every year to commemorate the day when Kannada dominant regions in South India merged together as one to form the state of Karnataka. They celebrate throughout the entire state by hoisting a particular flag and it is a public holiday in the Karnataka state in India.

2. What is the type of essay writing involved in English academics?

An academic essay is always focused on a type of piece of writing that develops an idea or argument using proper evidence, research, analysis, and original interpretation. There are many types of essays you might write as a student in your school and college. The content, area, or topic of interest and the length of an essay depends on your level of fluency of the language and subject of study, and course requirements. However, most essays at the university level are argumentative because they aim to persuade the reader of a particular position or try to convey the original perspective on any particular topic chosen.

3. How is Karnataka Rajyotsava celebrated by the Kannada people?

Many people celebrate Kannada Rajyotsava by hoisting the Karnataka State flags (red and yellow) and chanting their Kannada anthem (Jaya Bharatha Jananiya Tanujate). The celebrations also include carrying multicolored tableaux along with performances of folk artists and classical Carnatic music. And the southern state, which is the heartbeat of the country's IT industry, celebrates Karnataka Rajyotsava as equal to any of their traditional festivals.

4. What are the steps involved in writing an essay effectively? 

Pick a topic that you think will have a greater impact on the reader or any topic in your area of interest. Mostly, it is better to choose something that interests you and your mind so that you will do more research and Brainstorm many unique ideas to present them well. Write down any idea that comes to your mind regarding that topic about the things you'd like to include, including the key points, examples, and illustrations which will make your essay more interesting. Finally, Organize, put them into proper words and Revise as many times as possible before you submit them.

5. What Does an essay look like when you are typing them?

While writing an essay keep in mind these simple points that might give your writing an extra boost. First, check your font if you are typing as your essay should be word processed in 12-point Times New Roman fonts. Then keep a Double-space for your entire essay and be sure there is no single spacing anywhere and no extra spacing anywhere throughout. There should not be extra spaces between paragraphs as well. And finally, the Indentation should be followed as The first line of each paragraph should be indented properly all through your essay.

6. When and Why Kannada Rajyotsava is Celebrated?

Kannada Rajyotsava Day is celebrated every year on November 1. In 1956, all the Kannada speaking regions which were in India, a state was created by merging all of them, which was named as Karnataka, in which the Kannada language was spoken.

7. What was the Name of Karnataka Before?

Upon Karnataka being formed, it was first renamed Mysore, which was the name of the former Princely State.

8. Where Did the Name Karnataka Derive From?

The name of Karnataka is formed from Karunadu means “lofty land”.

9. How People Celebrate Kannada Rajyotsava Day?

Kannadigas celebrate Kannada Rajyotsava Day with great pride. The celebrations are marked by multicoloured paintings carrying the picture of Goddess of Bhuvaneshwari painted on a fabulously decorated vehicle. On this day, people wear traditional attire. Male can be seen dressed in a yellow and red turban and females wear yellow and red coloured saree. This celebration includes Karnataka folk music and folk dance like Dollu Kunitha and Veeragas which were performed by the people in their precincts.

IMAGES

  1. ಪ್ರಬಂಧ ಬರೆಯುವುದು ಹೇಗೆ? how to write essay in Kannada

    essay steps in kannada

  2. paragraph on importance of water In kannada

    essay steps in kannada

  3. Kannada Essay on Achievers for Android

    essay steps in kannada

  4. Class 7th Kannada Lesson-6 Notes ( -(04.09.2020)

    essay steps in kannada

  5. [Answered] ಪರಿಸರ ಸಂರಕ್ಷಣೆ essay in kannada

    essay steps in kannada

  6. Parisara raskane essay in Kannada easy

    essay steps in kannada

VIDEO

  1. ಕ್ರೀಡೆಗಳ ಮಹತ್ವ ಪ್ರಬಂಧ kannada prabandha essay

  2. ಮಳೆಗಾಲ

  3. How to write best essay

  4. ಕನ್ನಡ ಪ್ರಬಂಧ|| ವರದಕ್ಷಿಣೆ ಸಮಸ್ಯೆ||Essay in Kannada about dowry system|| @jnanaavalokana

  5. ಕನ್ನಡ ಪ್ರಬಂಧ|| ಭ್ರಷ್ಟಾಚಾರ|| essay in Kannada on Corruption || @jnanaavalokana

  6. Kannada prabandha essay ಸಾಮಾಜಿಕ ಪಿಡುಗುಗಳು ಗ್ರಂಥಾಲಯ ಮಹತ್ವ ರಾಷ್ಟ್ರೀಯ ಹಬ್ಬಗಳು

COMMENTS

  1. What Is an Informative Essay?

    An informative essay is any type of essay that has the goal of informing or educating an audience. By definition, it is not used to persuade or to give one’s personal beliefs on a subject.

  2. What Is a “who Am I” Essay?

    A “who am I” essay is a simple type of open-ended introductory essay. It is used in certain schools, workplaces and around the world to help members of a group introduce themselves through their writing. They are generally about a page long...

  3. What Is a Literary Essay?

    A literary essay is a short, non-fiction composition that covers virtually any literary topic imaginable. Many modern literary essays are quite long with thousands of words.

  4. [2023] How To Write Essay In Kannada

    ಪ್ರಬಂಧ ಎಂದರೇನು?, ವಿಧಗಳು, ಲಕ್ಷಣಗಳು, ಪ್ರಬಂಧದ ರಚನಾ ಹಂತಗಳು, ಉಪಸಂಹಾರ ಎಂದರೇನು ಮತ್ತು ಪ್ರಬಂಧ ವಿಷಯಗಳು How To Write Essay In

  5. How to write essay in Kannada

    This video explains how to write essay in Kannada. Tips to be followed while writing essay in our exams.

  6. How to write good essay for PSI,KAS in Kannada(Tricks ...

    How to write good essay for PSI,KAS in Kannada(Tricks to follow while writing essay) by Manjunath. 73K views · 3 years ago #Essay #

  7. Kannada grammar

    Kannada grammar ,ಕನ್ನಡ ವ್ಯಾಕರಣ Essay writing steps , ಪ್ರಬಂಧ ರಚನೆ‎,@Thejaswini Pushkar , ಕನ್ನಡ ಪ್ರಬಂಧ ರಚನೆಯ ವಿಷಯಗಳು

  8. (Kannada) How to Write an Awesome Essay by Unacademy

    Enrol for Karnataka PSC (Kannada) How to Write an Awesome Essay conducted by Vinayakumar Chincholi on Unacademy. The course is taught in Kannada.

  9. How to write a Kannada essay

    Choose a topic(if you can). Start by selecting a topic that you find fascinating and that you have some knowledge about. · Do your research. Once you have a

  10. What are the three steps to write essay in kannada.​

    Answer: step one =introduction. step two =special characters and general idea about the topic. step three =conclusion.

  11. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲು ಟಿಪ್ಸ್‌ ಇಲ್ಲಿದೆ

    Feedcrawler User | Vijaya Karnataka Web | Updated: 21 Mar 2020, 10:59 am. essay writing tips in kannada. tips to write essay in kannada.

  12. ಪ್ರಬಂಧಗಳು

    A wide collection of Kannada Prabandha language. This Application for the People Who Like To Read latest Kannada Essay Writing Topics

  13. Kannada Rajyotsava Essay for Students in English

    Kannada Rajyotsava, also known as Karnataka Formation Day or Karnataka Day, is celebrated on 1 November of every year by hoisting a flag all over the state.

  14. Essays ( In Kannada) For IAS/KAS/PSI/ESI And For Other ...

    Essays ( In Kannada) For IAS/KAS/PSI/ESI And For Other Competitive Exams by Kuvemshri, Nagaraju C., Keshav C., Shivnna, Pavitra, Satish Kumar from